ರಾಜ್ಯ14 ಮತ್ತು 15ನೇ ಹಣಕಾಸು ಆಯೋಗಗಳಿಂದ ಕರ್ನಾಟಕಕ್ಕೆ ಅನ್ಯಾಯದ ಒಪ್ಪಂದ ಆಗಿದೆ, ಅವುಗಳಿಗೆ ಸ್ವಾಯತ್ತತೆ ಕೊಡಿ: Mohandas Pai
ಕಿರಣ್ ಕೋಡ್ಲಾಡಿ ಅವರ X ಪೋಸ್ಟ್ಗೆ ಪ್ರತಿಕ್ರಿಯಿಸಿದ ಮೋಹನ್ ದಾಸ್ ಪೈ ಅವರು ಕೇಂದ್ರ ತೆರಿಗೆ ವಿಕೇಂದ್ರೀಕರಣ ನ್ಯಾಯದ ಬಗ್ಗೆ ಪ್ರಶ್ನೆಗಳ ಜೊತೆಗೆ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದರು.