14 ಮಂದಿ ಬಂಧನ

ಗಂಗಾ ನದಿಯಲ್ಲಿ ಇಫ್ತಾರ್ ಕೂಟ: ಚಿಕನ್ ಬಿರಿಯಾನಿ ಸೇವನೆ; 14 ಆರೋಪಿಗಳಿಗೆ ಜಾಮೀನು ನಿರಾಕರಣೆ!
ಎಲ್ಲಾ 14 ಮಂದಿಯ ವಿರುದ್ಧ ಪವಿತ್ರ ಸ್ಥಳ ಅಪವಿತ್ರ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಮತ್ತು ಸಾರ್ವಜನಿಕರಿಗೆ ತೊಂದರೆ, ಜಲಮಾಲಿನ್ಯಕ್ಕೆ ಕಾರಣವಾದ ಆರೋಪಗಳನ್ನು ಮಾಡಲಾಗಿದೆ.

ಮಂಗಳೂರು ಮಸಾಜ್ ಪಾರ್ಲರ್ ಮೇಲೆ ದಾಳಿ; ರಾಮಸೇನೆ ಮುಖ್ಯಸ್ಥ ಅತ್ತಾವರ ಸೇರಿ 14 ಮಂದಿ ಬಂಧನ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿಸಿದ್ದು, ಬಳಿಕ ರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಹಾಗೂ 13 ಕಾರ್ಯಕರ್ತರನ್ನು ಬಂಧಿಸಿದ್ದಾರೆ.

