ರಾಜ್ಯಕರ್ನಾಟಕದ ಮಾಜಿ ಸಿಎಂ ಅಕ್ರಮ ಪುತ್ರ ಎಂದು ತಮಿಳುನಾಡು ಸಚಿವರಿಗೆ ವಂಚನೆ: 14 ವರ್ಷದ ಹಿಂದೆಯೇ ಸುಕೇಶ್ ಬಂಧಿಸಿದ್ದ ಬೆಂಗಳೂರು ಪೊಲೀಸರು!
ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಸುಕೇಶ್ ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ, 14 ವರ್ಷಗಳ ಹಿಂದೆಯೂ ಸುಕೇಶ್ ಆರು ಕಾರುಗಳನ್ನು ಹೊಂದಿದ್ದ, ಅದರಲ್ಲಿ ಕೆಲವು ಟಾಪ್ ಎಂಡ್ ಮಾದರಿಯವುಗಳಾಗಿದ್ದವು, ಪೊಲೀಸರು ಆತನಿಂದ ಎಲ್ಲಾ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.