ದೇಶಆಡಳಿತಾಧಿಕಾರಿಗಳಿಂದ 'ಮಾನಸಿಕ ಕಿರುಕುಳ', 'ದುರ್ವರ್ತನೆ': ಉತ್ತರ ಪ್ರದೇಶದ 14 ವೈದ್ಯರು ರಾಜೀನಾಮೆ
ಉತ್ತರ ಪ್ರದೇಶದ ಉನ್ನಾವೊದಲ್ಲಿ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಹದಿನಾಲ್ಕು ವೈದ್ಯರು ಆಡಳಿತ ಅಧಿಕಾರಿಗಳ ವಿರುದ್ಧ ದುರ್ವರ್ತನೆ ಮತ್ತು ಮಾನಸಿಕ ಕಿರುಕುಳ ಆರೋಪ ಮಾಡಿ...