ರಾಜಕೀಯಗ್ಯಾರಂಟಿಗಳಿಗೆ ಹಣ, ಮಾದರಿ ರಾಜ್ಯದ ಹೊಣೆಗಾರಿಕೆ; ಖಾತರಿಗಳ ಎಫೆಕ್ಟ್ ಐದು ವರ್ಷದ ನಂತರವಷ್ಟೇ: 'ಸಿದ್ದು' ಮುಂದಿರುವ ಸವಾಲುಗಳೇನು!
ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಗೆ ಸಂಬಂಧಿಸಿದಂತೆ, ಬಡ ಕುಟುಂಬಗಳ ಮೇಲಿನ ಹೊರೆಯ ಬಗ್ಗೆ ಸರ್ಕಾರವು ಕಾಳಜಿ ವಹಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.