70 ವರ್ಷದ ಗಿರೀಶ್ ಭಾರದ್ವಾಜ್ ಬ್ರಿಡ್ಜ್ ಮ್ಯಾನ್ ಎಂದೇ ಪ್ರಸಿದ್ಧರಾಗಿದ್ದಾರೆ. ದೋಣಿಯ ತಳ ತೂತಾಗಿದ್ದ ಕಾರಣದಿಂದಾಗಿ ಅವರು ಸೇತುವೆ ನಿರ್ಮಿಸುವ ಕೆಲಸದಲ್ಲಿ ತೊಡಗಿಕೊಂಡರು.