ರಾಜ್ಯಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಿದರೆ ರಾಜ್ಯಕ್ಕೆ 130 ಟಿಎಂಸಿ ನೀರು
ಬಾಗಲಕೋಟೆಯ ಚಿಕ್ಕಸಂಗಮದಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಸಂಗಮವಾಗುತ್ತವೆ. ಕೃಷ್ಣಾ ನದಿಯು ಆಲಮಟ್ಟಿ ಜಲಾಶಯದಿಂದ ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯಕ್ಕೆ ಹರಿದು ನಂತರ ಅಲ್ಲಿಂದ ತೆಲಂಗಾಣ ಮತ್ತು ಆಂದ್ರಪ್ರದೇಶಕ್ಕೆ ಹರಿಯುತ್ತದೆ.