ರಾಜ್ಯ13ನೇ ವರ್ಷಕ್ಕೆ ಕಾಲಿಟ್ಟ ನಮ್ಮ ಮೆಟ್ರೋ! ಬೆಂಗಳೂರಿನಲ್ಲಿ ನಿತ್ಯ 8.5 ಲಕ್ಷ ಪ್ರಯಾಣಿಕರ ಸಂಚಾರ!
ಆರಂಭದ ವರ್ಷದಲ್ಲಿ ‘ಆಟಿಕೆ ರೈಲುಗಳು’ ಎಂಬ ಕೊಂಕು ಮಾತುಗಳು ಮತ್ತು ಹಾಸ್ಯಗಳಿಂದ ಹಿಡಿದು ಇಂದು ಕೋಚ್ ಗಳು, ಪ್ಲಾಟ್ಫಾರ್ಮ್ಗಳ ಕುರಿತು ಪದೇ ಪದೇ ದೂರುಗಳು ಬರುತ್ತಲೇ ಇದ್ದರೂ ನಮ್ಮ ಮೆಟ್ರೋ ನಗರದಲ್ಲಿನ ಹತಾಶ ಸಾರಿಗೆ ಬಿಕ್ಕಟ್ಟಿಗೆ ಪರಿಹಾರವಾಗುವುದರೊಂದಿಗೆ ನಿರ್ಣಾಯಕ ಸಾರಿಗೆ ವಿಧಾನವಾಗಿ ಹೊರಹೊಮ್ಮುತ್ತಿದೆ.