ರಾಜ್ಯಟಾಟಾ ಅಭಿವೃದ್ಧಿಪಡಿಸಿದ್ದ 1,200 ಎಕರೆ ಭೂಮಿಯನ್ನು ಮರಳಿ ಪಡೆಯುವುದಕ್ಕೆ ಸರ್ಕಾರದಿಂದ ಜ್ಞಾಪನಾ ಪತ್ರ
ಕೊಡಗಿನಲ್ಲಿ ಟಾಟಾ ಸಂಸ್ಥೆ ಟೀ ಎಸ್ಟೇಟ್ ನ್ನಾಗಿ ಅಭಿವೃದ್ಧಿಪಡಿಸಿರುವ 1,200 ಎಕರೆ ಭೂಮಿಯನ್ನು ಮರಳಿ ಪಡೆಯುವುದಕ್ಕೆ ಪೊನ್ನಂಪೇಟೆ ತಹಶೀಲ್ದಾರ್ ಅರಣ್ಯ ಇಲಾಖೆಗೆ ಜ್ಞಾಪನಾ ಪತ್ರವನ್ನು ರವಾನಿಸಿದೆ.