ದೇಶಗುಜರಾತ್ ಚುನಾವಣೆ: ಆರು ಬಾರಿಯ ಶಾಸಕ ಸೇರಿದಂತೆ ಬಿಜೆಪಿಯ 12 ಬಂಡಾಯ ನಾಯಕರು ಅಮಾನತು
ಗುಜರಾತ್ನ ಆಡಳಿತಾರೂಢ ಪಕ್ಷ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 6 ಬಾರಿಯ ಶಾಸಕ ಮಧು ಶ್ರೀವಾಸ್ತವ್, ಇಬ್ಬರು ಮಾಜಿ ಶಾಸಕರು ಸೇರಿದಂತೆ ಪಕ್ಷದ 12 ಬಂಡಾಯ ನಾಯಕರನ್ನು ಅಮಾನತುಗೊಳಿಸಿದೆ .