12 ನೇ ತರಗತಿ ವಿದ್ಯಾರ್ಥಿ

'ನೇಹಾ'ಳನ್ನು ಸೀರೆಯಲ್ಲಿ ನೋಡ್ಬೇಕು, ಫೇರ್ ವೆಲ್ ಗೆ ಅನುಮತಿ ಕೊಡಿ: ಪ್ರಧಾನಿಗೆ 12 ನೇ ತರಗತಿ ವಿದ್ಯಾರ್ಥಿಯ ಬೇಡಿಕೆ ವೈರಲ್!
ದೇಶದಲ್ಲಿ ಕೊರೋನಾ ಎರಡನೇ ಅಲೆಯ ಕಾರಣದಿಂದ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಈ ವಿಷಯ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಇದಕ್ಕೆ ವಿದ್ಯಾರ್ಥಿಯೊಬ್ಬ ನೀಡಿದ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ.

ಪಬ್ ಜಿ ಗೇಮ್ ನ ಮತ್ತು, ಜೀವಕ್ಕೆ ತಂದಿತು ಆಪತ್ತು! ಆಡಾಡ್ತಾ ಪ್ರಾಣ ಬಿಟ್ಟ 12ನೇ ತರಗತಿ ವಿದ್ಯಾರ್ಥಿ!
ಪಬ್ ಜಿ ಗೇಮ್ ನ ಸೆಳೆತಕ್ಕೆ ಜೀವವನ್ನೇ ಕಳೆದುಕೊಂಡಿರುವ ಅನೇಕ ಘಟನೆಗಳು ಉದಾಹರಣೆಯಾಗಿ ಕಣ್ಮುಂದಿವೆ. ಇಂಥಹದ್ದೇ ಘಟನೆ ಈಗ ಮಧ್ಯಪ್ರದೇಶದ ನೀಮುಚ್ ನಲ್ಲಿ ನಡೆದಿದೆ.

