ದೇಶಸಂಸತ್ ಸದಸ್ಯತ್ವ ತ್ಯಜಿಸಲಿರುವ 12 ಬಿಜೆಪಿ ಸಂಸದರು ವಿಧಾನಸಭೆಗೆ
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನಗಳಿಂದ ಈ ಬಾರಿ ಅನೇಕ ಬಿಜೆಪಿ ಸಂಸದರು ಸ್ಪರ್ಧಿಸಿ ಗೆದ್ದಿದ್ದಾರೆ. ಈ ಪೈಕಿ 12 ಮಂದಿ ಸಂಸದರು ತಮ್ಮ ಸಂಸತ್ ಸದಸ್ಯತ್ವವನ್ನು ಬಿಟ್ಟು ಕೊಡಲು ಮುಂದಾಗಿದ್ದಾರೆ.