ಭಕ್ತಿ-ಜ್ಯೋತಿಷ್ಯಜ್ಯೋತಿರ್ಲಿಂಗ ಎಂದರೇನು? ದ್ವಾದಶ ಲಿಂಗಗಳ ಮಹಿಮೆ ಏನು; ಪಾಪ ಪ್ರಾಯಶ್ಚಿತ್ತಕ್ಕೆ ಯಾವ ಜ್ಯೋತಿರ್ಲಿಂಗದ ದರ್ಶನ ಪಡೆಯಬೇಕು?
ಜ್ಯೋತಿರ್ಲಿಂಗದ ಪ್ರಸಿದ್ಧ ದಂತಕಥೆಯನ್ನು ವಿಷ್ಣು ಪುರಾಣದಲ್ಲಿ ಪ್ರಸ್ತಾಪಿಸಲಾಗಿದೆ. ಒಮ್ಮೆ, ವಿಷ್ಣು ಮತ್ತು ಬ್ರಹ್ಮ ದೇವರು ತಮ್ಮಲ್ಲಿ ಯಾರು ಸರ್ವೋಚ್ಚರು ಎಂಬುದರ ಕುರಿತು ವಾದಿಸುತ್ತಿದ್ದರು. ನಂತರ ಶಿವನು ಅನಂತ ದೈವಿಕ ಬೆಳಕಿನ ಸ್ತಂಭದ ರೂಪದಲ್ಲಿ ಕಾಣಿಸಿಕೊಂಡನು.