ರಾಜ್ಯಹಾಸಿಗೆ ನೀಡದ 6 ಆಸ್ಪತ್ರೆಗಳ ಮೇಲೆ ಬಿಬಿಎಂಪಿ ದಾಳಿ; ಶೀಘ್ರದಲ್ಲೇ 11 ಸಾವಿರ ಬೆಡ್ ವ್ಯವಸ್ಥೆ: ಗೌರವ್ ಗುಪ್ತ
ಅಗತ್ಯವಿರುವ ಎಲ್ಲಾ ವ್ಯಕ್ತಿಗಳಿಗೂ ಸರಿಯಾದ ವೈದ್ಯಕೀಯ ಸೇವೆ ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ಖಾಸಗಿ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್ ಮತ್ತು ಹೋಟೆಲ್ಸ್ ಗಳ ಸಹಯೋಗದಲ್ಲಿ ಬೆಡ್ ವವಸ್ಥೆ ಮಾಡಲಾಗುವುದು.