ರಾಜಕೀಯಕಲ್ಲಡ್ಕ ಪ್ರಭಾಕರ್ ಯಾರು? ಪ್ರತಿಮೆ ನಿರ್ಮಾಣದ ಬಗ್ಗೆ ನಿರ್ಧರಿಸುವುದು ಜನತೆ, ನಾನಲ್ಲ: ಡಿ.ಕೆ. ಶಿವಕುಮಾರ್
ಕನಕಪುರದಲ್ಲಿ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿರುವ ಕನಕಪುರ ಚಲೋ ಪ್ರತಿಭಟನೆಯ ನೇತೃತ್ವ ವಹಿಸಿರುವ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಯಾರು? ಎನ್ನುವುದು ಗೊತ್ತಿಲ್ಲ.