ರಾಜ್ಯNo more jurisdiction delays: 112 ಗೆ ಕರೆ ಬಂದಾಕ್ಷಣ ಸ್ಥಳಕ್ಕೆ ಪೊಲೀಸರು ತೆರಳಬೇಕು- ಗೃಹ ಇಲಾಖೆ ಮಹತ್ವದ ಆದೇಶ!
ಈ ಹಿಂದೆ ಘಟನೆಯು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಕರೆ ಮಾಡಿದವರನ್ನು ಬೇರೆ ಪೊಲೀಸ್ ಠಾಣೆಗೆ ಕಳುಹಿಸುವ ಮೂಲಕ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು.