ರಾಜ್ಯ1.12 ಕೋಟಿ ಅಂಕಪಟ್ಟಿ ಡಿಜಿಟಲ್ ಲಾಕರ್ ನಲ್ಲಿ: ಸುರೇಶ್ ಕುಮಾರ್
ಕಳೆದ 2003 ರಿಂದ 2019ರವರೆಗೆ ಉತ್ತೀರ್ಣರಾದ ಒಟ್ಟು ಸುಮಾರು 1.12 ಕೋಟಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿಲಾಕರ್ ತಂತ್ರಾಂಶದಲ್ಲಿ ಅಳವಡಿಸಿ ಪೋಷಕರು ಮತ್ತು ವಿದ್ಯಾರ್ಥಿಗಳ ಉಪಯೋಗಕ್ಕೆ ಮೊದಲಬಾರಿಗೆ ನೀಡಲಾಗಿದ್ದು,