ರಾಜ್ಯಎಂ.ಎಸ್. ಸುಬ್ಬುಲಕ್ಷ್ಮಿ ಜನ್ಮದಿನಾಚರಣೆ: ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; Video
ಕರ್ನಾಟಕ ಸಂಗೀತದಲ್ಲಿ ಭಕ್ತಿಯೇ ಈ ಪರಂಪರೆಯ ಜೀವಂತ ಆತ್ಮ. ಅದನ್ನು ವಿವಿಧ ಭಾಷೆಗಳ ಅದ್ಭುತ ಸಂಗಮ ಜೀವಂತವಾಗಿರಿಸಿದೆ. ಒಂದೇ ಸಂಗೀತ ಕಛೇರಿಯಲ್ಲಿ ವಿವಿಧ ಭಾಷಾ ಹಾಗೂ ಆಧ್ಯಾತ್ಮಿಕ ಪರಂಪರೆಗಳು ನದಿಗಳು ಸಮುದ್ರವನ್ನು ಸೇರುವಂತೆ ಒಂದಾಗಿ ಹರಿಯುತ್ತವೆ ಎಂದು ಹೇಳಿದರು.