ದೇಶವರುಣನ ಆರ್ಭಟಕ್ಕೆ ಉತ್ತರ ತತ್ತರ: 110ಕ್ಕೂ ಹೆಚ್ಚು ಪ್ರಾಣಹಾನಿ; ಅಪಾರ ನಷ್ಟ
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ 110ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದ್ದೂ ಇನ್ನೂ ಕೆಲ ದಿನಗಳು ಮಳೆ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.