ರಾಜ್ಯಗುಂಟೂರಿನಲ್ಲಿ ನಡೆದ ತಬ್ಲಿಘಿಗಳ ಸಭೆಯಲ್ಲಿ ಕಲಬುರಗಿಯ 11 ಮಂದಿ ಭಾಗಿ
ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಕೊರೋನಾ ಬಂದಿದ್ದನ್ನು ಕಂಡು ಹಿಡಿದ ಜಿಲ್ಲಾಡಳಿತ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ಅಂತದ್ದೇ ಸಭೆಯಲ್ಲಿ ಭಾಗಿಯಾಗಿದ್ದವರಿಗೆ ಕೊರೋನಾ ಸೋಂಕು ಕಂಡು ಬಂದಿದೆ ಎಂದು ಮೂಲಳು ತಿಳಿಸಿವೆ.