ದೇಶಸರ್ಕಾರಿ ಕಾರ್ಯಕ್ರಮಕ್ಕೆ ಗೈರಾದ 11 ಅಧಿಕಾರಿಗಳ ವೇತನ ಸ್ಥಗಿತಗೊಳಿಸುವಂತೆ ಮುಜಾಫರ್ನಗರ ಜಿಲ್ಲಾಧಿಕಾರಿ ಆದೇಶ
ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವ ಸಲುವಾಗಿ ನಡೆದ 'ಸಂಪೂರ್ಣ ಸಮಾಧಾನ್ ದಿವಸ್' ಕಾರ್ಯಕ್ರಮಕ್ಕೆ ಗೈರುಹಾಜರಾದ 11 ಅಧಿಕಾರಿಗಳ ವೇತನ ಸ್ಥಗಿತಗೊಳಿಸುವಂತೆ ಮುಜಾಫರ್ನಗರ ಜಿಲ್ಲಾಧಿಕಾರಿ...