ದೇಶಸೂರತ್: 11 ವರ್ಷದ ವಿದ್ಯಾರ್ಥಿಯನ್ನು ಅಪಹರಿಸಿದ 23 ವರ್ಷದ ಶಿಕ್ಷಕಿ; 4 ದಿನಗಳ ಹುಡುಕಾಟದ ನಂತರ ಸೆರೆ!
ಏಪ್ರಿಲ್ 25 ರ ಮಧ್ಯಾಹ್ನ ಈ ಘಟನೆ ನಡೆದಿದ್ದು, ವಿಶ್ವಾಸಾರ್ಹ ಶಿಕ್ಷಕಿಯಾಗಿದ್ದ ಶಿಕ್ಷಕಿ ಹಗಲು ಹೊತ್ತಿನಲ್ಲಿ ಬಾಲಕನೊಂದಿಗೆ ನಾಪತ್ತೆಯಾಗಿದ್ದು, ಆತಂಕದ ವಾತಾವರಣ ಮೂಡಿತ್ತು ಮತ್ತು ನಗರದಾದ್ಯಂತ ಹುಡುಕಾಟ ನಡೆಸಲಾಗಿತ್ತು.