ರಾಜ್ಯಜ.6ರ ಹೊತ್ತಿಗೆ ಕಡಿತಗೊಂಡ 10ನೇ ತರಗತಿ ಪಠ್ಯಕ್ರಮ ಪ್ರಕಟ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಈ ಬಾರಿ ಕಡಿತಗೊಳಿಸಿದ 10ನೇ ತರಗತಿ ಪಠ್ಯಕ್ರಮ ಮತ್ತು 10 ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳ ಸಮಯ ವೇಳಾಪಟ್ಟಿಯನ್ನು ಜನವರಿ 6ರಂದು ಘೋಷಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ ತಿಳಿಸಿದ್ದಾರೆ.