ರಾಜ್ಯಕೊಡಗು: ಮದುವೆ ಮುರಿದು ಬಿದ್ದ ಹತಾಶೆಯಿಂದ 10ನೇ ತರಗತಿ ಬಾಲಕಿ ಕೊಂದ ಆರೋಪಿ: SP
10ನೇ ತರಗತಿ ಬಾಲಕಿ ಹತ್ಯೆ ನಡೆದ ಎರಡು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಮಡಿಕೇರಿ ತಾಲ್ಲೂಕ್ ಹಮ್ಮಿಯಾಳದ ಪ್ರಕಾಶ್ ಓಂಕಾರಪ್ಪ (34) ಬಂಧಿತ ಆರೋಪಿ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆತನ ವಿರುದ್ಧ ಐಪಿಸಿ ಸೆ7ನ್ 320, 307, ಪೋಕ್ಸೊ ಕಾಯ್ದೆ ಮತ್ತು ಶಸಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.