ಭಕ್ತಿ-ಜ್ಯೋತಿಷ್ಯಬ್ರಹ್ಮಾಂಡ ಶಕ್ತಿ ಮತ್ತು ಜೀವನ ಚಕ್ರ: ಜಪಮಾಲೆಯಲ್ಲಿರುವ 108 ಮಣಿಗಳ ರಹಸ್ಯ; 'ಮರ್ಮ' ವಿಜ್ಞಾನದಲ್ಲಿಯೂ ವಿಶೇಷ ಮಹತ್ವ!
ಪವಿತ್ರ ಧಾರ್ಮಿಕ ವಸ್ತುಗಳಲ್ಲಿ ಒಂದಾದ ಜಪ ಮಾಲೆಯು 108 ಮಣಿಗಳನ್ನು ಹೊಂದಲು ಸಾಕಷ್ಟು ಕಾರಣಗಳಿವೆ. 108 ಬಾರಿ ಜಪ ಮಾಡುವುದು ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಪಠಿಸುವುದರಿಂದ ಯಾವ ತೊಂದರೆಯೂ ಉಂಟಾಗದು.