ರಾಜಕೀಯವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಾಕ್ ಪಾಟ್?: 104 ಕ್ಷೇತ್ರಗಳಲ್ಲಿ 'ಕಮಲ' ಕಮಾಲ್; ಬಿಎಸ್ ವೈ ಅನುಪಸ್ಥಿತಿಯಲ್ಲೂ ಗೆಲ್ಲಲು ಶಕ್ತ!
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಇನ್ನೂ 10 ದಿನಗಳಲ್ಲಿ ಒಂದು ವರ್ಷ ಪೂರೈಸಲಿದ್ದಾರೆ. ಇದೇ ವೇಳೆ ರಾಜ್ಯ ಬಿಜೆಪಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.