ದೇಶ'100 ಪ್ರತಿಶತ' ಹೇಳಿಕೆ ಹೊಂದಿರುವ ಉತ್ಪನ್ನಗಳ ಮಾರಾಟಕ್ಕೆ ಡಾಬರ್ಗೆ FSSAI ನಿಷೇಧ
ಇಂತಹ ಲೇಬಲಿಂಗ್ ಕಾನೂನುಬಾಹಿರವಾಗಿದ್ದು, '100 ಪ್ರತಿಶತ' ಎಂಬ ಹೇಳಿಕೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಜಾಹೀರಾತು ಮತ್ತು ದಾವೆಗಳು) ನಿಯಮಗಳು, 2018ಕ್ಕೆ ವಿರುದ್ಧವಾಗಿವೆ ಎಂದು ಎಫ್ಎಸ್ಎಸ್ಎಐ ಸ್ಪಷ್ಟಪಡಿಸಿದೆ.