ದೇಶJEE Main 2024 Result: ಜೆಇಇ ಮೇನ್ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಫಲಿತಾಂಶ
ಸತತ ಮೂರನೇ ವರ್ಷ, ತೆಲಂಗಾಣ ರಾಜ್ಯ ಜೆಇಇ ಮುಖ್ಯ ಪರೀಕ್ಷೆಗಳಲ್ಲಿ ಶೇಕಡಾ 100ರಷ್ಟು ಅಂಕ ಗಳಿಸಿದ ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿದೆ. ದಕ್ಷಿಣ ರಾಜ್ಯದ ಸುಮಾರು 15 ಅಭ್ಯರ್ಥಿಗಳು 100 NTA ಅಂಕಗಳನ್ನು ಗಳಿಸಿದ್ದಾರೆ. ಕಳೆದ ಬಾರಿ ಈ ಸಂಖ್ಯೆ 11 ಆಗಿತ್ತು.