ರಾಜ್ಯಪ್ರತಿ ವರ್ಷ ಸಂಭವಿಸುವ ಅಪಘಾತಗಳಿಂದ KSRTC ಗೆ 100 ಕೋಟಿ ರು ನಷ್ಟ!
KSRTC ಪ್ರತಿ ದಿನ 8,000 ಕ್ಕೂ ಹೆಚ್ಚು ಬಸ್ಗಳನ್ನು ನಿರ್ವಹಿಸುತ್ತದೆ ಮತ್ತು ದಿನಕ್ಕೆ ಕನಿಷ್ಠ ಒಂದು ಅಪಘಾತವನ್ನು ಎದುರಿಸುತ್ತಿದೆ, ಅವುಗಳಲ್ಲಿ ಕೆಲವು ಮಾರಣಾಂತಿಕವಾಗಿವೆ ಎಂದು KSRTC MD ಅನ್ಬು ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.