ರಾಜಕೀಯCM ಆಗಿ ಡಿಕೆಶಿ ಪಟ್ಟಾಭಿಷೇಕ: 90 ಸಾವಿರ ಮನೆಗಳಿಗೆ 'ಲಾಡು' ಭಾಗ್ಯ; ನೆಲಮಂಗಲದಲ್ಲಿ 10 ಲಕ್ಷ ಲಡ್ಡು ತಯಾರಿ!
ಡಿಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ನೆಲಮಂಗಲದಲ್ಲಿ ಸಂಭ್ರಮ ಮನೆ ಮಾಡಿದ್ದು, ತಾಲೂಕಿನ ಪ್ರತಿ ಮನೆಗೆ ಲಾಡು ಹಂಚಲು ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ.