ದೇಶಹೈದರಾಬಾದ್ ಅಪ್ರಾಪ್ತೆ ಮೇಲೆ ಅತ್ಯಾಚಾರ: '10 ಲಕ್ಷ ಬಹುಮಾನ' ಘೋಷಿಸಿದ ಪೊಲೀಸರು, 'ಎನ್ಕೌಂಟರ್' ಪ್ರತಿಜ್ಞೆ ಮಾಡಿದ ಸಚಿವ
ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪಿಯ ಬಂಧನಕ್ಕೆ ಹೈದರಾಬಾದ್ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಆರೋಪಿ ಪಲಕೊಂಡ ರಾಜು ಬಂಧಿಸಲು ಸಹಾಯ ಮಾಡುವವರಿಗೆ...