ದೇಶ3ನೇ ದಿನವೂ ಮುಂದುವರಿದ ಐಟಿ ಸಮೀಕ್ಷೆ: ಎರಡು ದಿನಗಳಿಂದ 10 ಹಿರಿಯ ಸಿಬ್ಬಂದಿಗಳು ಬಿಬಿಸಿ ಕಚೇರಿಯಲ್ಲೇ ಲಾಕ್!
ಬಿಬಿಸಿ ಇಂಡಿಯಾ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯ 10 ಹಿರಿಯ ಸಿಬ್ಬಂದಿಗಳು 2 ದಿನಗಳಿಂದ ಮನೆಗೆ ತೆರಳಲು ಸಾಧ್ಯವಾಗದೇ ದೆಹಲಿಯ ಕಚೇರಿಯಲ್ಲೇ ಇದ್ದಾರೆ.