ದೇಶಸುಂಕ ಸಮರದ ನಡುವೆಯೇ 10 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ: ಇದರ ಪರಿಣಾಮವೇನು ಅಂದರೆ...
ಈ ಒಪ್ಪಂದ "ನಮ್ಮ ರಕ್ಷಣಾ ಪಾಲುದಾರಿಕೆಯನ್ನು ಮುನ್ನಡೆಸುತ್ತದೆ, ಇದು ಪ್ರಾದೇಶಿಕ ಸ್ಥಿರತೆ ಮತ್ತು ತಡೆಗಟ್ಟುವಿಕೆಗೆ ಒಂದು ಮೂಲಾಧಾರವಾಗಿದೆ" ಎಂದು ಅಮೆರಿಕ ರಕ್ಷಣಾ ಸಚಿವ ಹೆಗ್ಸೇತ್ ಹೇಳಿದ್ದಾರೆ.