ದೇಶಅಗರ್ತಲಾ ರೈಲು ನಿಲ್ದಾಣದಲ್ಲಿ 10 ರೋಹಿಂಗ್ಯಾಗಳು ಸೇರಿ 13 ಮಂದಿ ಬಂಧನ
ಹತ್ತು ರೋಹಿಂಗ್ಯಾ ನಿರಾಶ್ರಿತರು, ಇಬ್ಬರು ಬಾಂಗ್ಲಾದೇಶೀಯರು ಮತ್ತು ಓರ್ವ 'ಭಾರತೀಯ ಹ್ಯಾಂಡ್ಲರ್' ನನ್ನು ಅಗರ್ತಲಾ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.