ಭಕ್ತಿ-ಜ್ಯೋತಿಷ್ಯಅಂತ್ಯನಾ? ಆರಂಭನಾ? ಯಾವಾಗಲೂ ಮುಯ್ಯಿ ಜೊತೆ 1 ರೂಪಾಯಿ ಕೊಡೋದ್ಯಾಕೆ?
ಯಾವುದೇ ಶುಭ ಸಮಾರಂಭಗಳಲ್ಲಿ 101, 501 ಅಥವಾ 1001 ರೂಪಾಯಿಗಳಂತೆ 1 ರೂಪಾಯಿ ನಾಣ್ಯವನ್ನು ಸೇರಿಸಿ ಉಡುಗೊರೆ ಕೊಡುವುದು ಭಾರತೀಯ ಸಂಪ್ರದಾಯದಲ್ಲಿ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಇದರ ಹಿಂದಿನ ಕಾರಣವೇನು ಗೊತ್ತಾ? ಇಲ್ಲಿದೆ ಆ ಕುರಿತ ಅಚ್ಚರಿಯ ಮಾಹಿತಿ: