ದೇಶಭಾರತದಲ್ಲಿ ಕೊವಿಡ್-19 ನಿಂದ ಲಕ್ಷಕ್ಕೆ ಒಬ್ಬರು ಸಾವು, ಇದು ವಿಶ್ವದಲ್ಲೇ ಅತ್ಯಂತ ಕಡಿಮೆ: ಕೇಂದ್ರ
ಮಹಾಮಾರಿ ಕೊರೋನಾ ವೈರಸ್ ಸಾವಿನ ಪ್ರಮಾಣ ವಿಶ್ವದಲ್ಲಿ ಲಕ್ಷಕ್ಕೆ 6.4 ಇದ್ದರೆ ಭಾರತದಲ್ಲಿ ಕೇವಲ ಒಂದು ಇದೆ ಮತ್ತು ಇದು ಜಗತ್ತಿನಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.