ರಾಜ್ಯಬೆಂಗಳೂರು ಸಿಟಿ ಪೊಲೀಸ್ ಟ್ವಿಟರ್ ಖಾತೆಗೆ 10 ಲಕ್ಷ ಫಾಲೋವರ್ಸ್
ಸಾಮಾಜಿಕ ಜಾಲತಾಣಗಳಾದ ಫೇಸ್'ಬುಕ್ ಹಾಗೂ ಟ್ವಿಟರ್ ಬಳಕೆಗಳು ಜನರ ದಿನನಿತ್ಯ ಜೀವನದಲ್ಲಿ ಭಾಗವಾಗಿ ಹೋಗಿದೆ. ಇದರಂತೆ ಜನರಿಗೆ ಹತ್ತಿರುವಾಗುವ ಸಲುವಾಗಿ ನಗರ ಪೊಲೀಸರು 2014ರ ಆಗಸ್ಟ್ 14 ರಂದು ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ಟ್ವಿಟರ್ ಖಾತೆಯನ್ನು ತೆರೆದಿದ್ದರು...