ದಕ್ಷಿಣ ಇಸ್ರೇಲ್ ನಲ್ಲಿ ಅಕ್ಟೋಬರ್ 07 ರಂದು ಹಮಾಸ್ ನಡೆಸಿದ ದಾಳಿಯ ಬಳಿಕ, ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸುತ್ತಿರುವ ಇಸ್ರೇಲಿಗರ ಸಂಖ್ಯೆ ಏರಿಕೆಯಾಗಿದೆ.