ವಾಣಿಜ್ಯಚಿನ್ನದ ಬೆಲೆ ಮತ್ತೆ ಏರಿಕೆ, 10 ಗ್ರಾಂಗೆ 39,020 ರೂ. ಬೆಳ್ಳಿ ಬೆಲೆಯೂ ಏರಿಕೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 330 ಏರಿಕೆಯಾಗುವ ಮೂಲಕ 10 ಗ್ರಾಂಗೆ 39,020 ರೂ.ಗೆ ತಲುಪಿದೆ. ಅಲ್ಲದೆ ಬೆಳ್ಳಿ ಸಹ 730 ರೂ ಏರಿಕೆ ಕಂಡಿದ್ದು, ಕಿಲೋ ಗ್ರಾಂಗೆ 48,720 ರೂ.ಗೆ ತಲುಪಿದೆ.