ದೆಹಲಿಯಲ್ಲಿ ಶುಕ್ರವಾರ 3,009 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ರಾಷ್ಟ್ರ ರಾಜಧಾನಿಯಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಸತತ ಮೂರನೇ ದಿನವೂ 4,000 ಕ್ಕಿಂತ ಕಡಿಮೆ ಬಂದಿದೆ.