ದೇಶATM ಗಳಿಗೆ 2000 ರೂ ನೋಟುಗಳ ತುಂಬಲು/ತುಂಬದಿರುವ ಬಗ್ಗೆ ಬ್ಯಾಂಕ್ ಗಳಿಗೆ ಯಾವುದೇ ಸೂಚನೆ ನೀಡಿಲ್ಲ: ನಿರ್ಮಲಾ ಸೀತಾರಾಮನ್
ಎಟಿಎಂಗಳಲ್ಲಿ 2000 ರೂ ನೋಟುಗಳ ಲಭ್ಯತೆ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ATM ಗಳಿಗೆ 2000 ರೂ ನೋಟುಗಳ ತುಂಬಲು/ತುಂಬದಿರುವ ಬಗ್ಗೆ ಬ್ಯಾಂಕ್ ಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.