ದೇಶಸಿಎಎ ಅಡಿ ಪೌರತ್ವಕ್ಕಾಗಿ 50 ಸಾವಿರ ಹಿಂದೂ ನಿರಾಶ್ರಿತರನ್ನು ಗುರುತಿಸಿದ ಉತ್ತರ ಪ್ರದೇಶ
ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಉತ್ತರ ಪ್ರದೇಶದಲ್ಲಿ ಈಗಾಗಲೇ ಜಾರಿಯಾಗಿದ್ದು, ನೂತನ ಕಾಯ್ದೆ ಅಡಿ ಪೌರತ್ವ ನೀಡುವುದಕ್ಕಾಗಿ 50 ಸಾವಿರ ಹಿಂದೂ ನಿರಾಶ್ರಿತರನ್ನು ಯೋಗಿ ಆದಿತ್ಯನಾಥ್ ಸರ್ಕಾರ ಗುರುತಿಸಿದೆ.