ದೇಶಕೊವಿದ್ -19: ಯೋಗಿ ಸರ್ಕಾರದಿಂದ ಬಡವರಿಗೆ ಉಚಿತ ಪಡಿತರ, ದಿನಗೂಲಿ ಕಾರ್ಮಿಕರಿಗೆ 1,000 ರೂ
ಕೊರೊನಾ ವೈರಸ್ ಕಾರಣದಿಂದ ದುಡಿಮೆಯಿಲ್ಲದೆ ತೀವ್ರ ತೊಂದರೆ ಎದುರಿಸುತ್ತಿರುವ ರಾಜ್ಯದ ಕೂಲಿ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೆರವಾಗಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ.