ಭಾರತ ಹೆಚ್ಚು ಸಹಿಷ್ಣುವಾಗದ ಹೊರತು ಏಳ್ಗೆಯ ಸಮಾಜ ಕಟ್ಟಲು ಅಸಾಧ್ಯ: ಚಿದಂಬರಂ
ಭಾರತ ಏಳ್ಗೆಗೆ ಅಸಹಿಷ್ಣುತೆ ಮಾರಕ ಎಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಎಚ್ಚರಿಸಿದ್ದಾರೆ.

Published On :
ಕೋಲ್ಕತ್ತಾ: ಭಾರತ ಏಳ್ಗೆಗೆ ಅಸಹಿಷ್ಣುತೆ ಮಾರಕ ಎಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಎಚ್ಚರಿಸಿದ್ದಾರೆ.
"ನಾವು ಹೆಚ್ಚು ಮಾನವೀಯ ಮತ್ತು ಸಹಿಷ್ಣು ಸಮಾಜವನ್ನು ಸೃಷ್ಟಿಸಬೇಕು. ಪರಸ್ಪರ ಹೆಚ್ಚು ಸಹಿಷ್ಣುಗಳಲ್ಲದ, ಹೆಚ್ಚು ಮಾನವೀಯತೆಯಿಲ್ಲದ, ವೈವಿಧ್ಯತೆಯನ್ನು ಒಪ್ಪಿಕೊಳ್ಳದ ಮತ್ತು ನಾವು ಬದುಕಿ ಅವರನ್ನು ಬದುಕಲು ಬಿಡುವ ತತ್ವವನ್ನು ಅಳವಡಿಸಿಕೊಳ್ಳದ ಸಮಾಜ ಏಳ್ಗೆ ಕಾಣುವುದು ಕಷ್ಟ" ಎಂದು ಐ ಐ ಎಂ ಕೋಲ್ಕತ್ತಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
"ಅಸಹಿಷ್ಣುತೆ ಹೆಚ್ಚೆಚ್ಚು ಸಂಘರ್ಷಕ್ಕೆ ಎಡೆಮಾಡಿಕೊಟ್ಟರೆ, ರಾಷ್ಟ್ರದ ಏಳ್ಗೆ, ಅಭಿವೃದ್ಧಿ ಮತ್ತು ಆರ್ಥಿಕವಾಗಿ ಮುನ್ನುಗುವುದಕ್ಕೆ ತಡೆ ಹಾಕುತ್ತದೆ" ಎಂದು ಕೂಡ ಚಿದಂಬರಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


