ಪ್ರಧಾನ ಸುದ್ದಿ

ಬ್ರಸಲ್ಸ್ ವಿಮಾನ ನಿಲ್ದಾಣ ದಾಳಿಯ ಶಂಕಿತನ ಬಂಧನ: ಬೆಲ್ಜಿಯಂ ಮಾಧ್ಯಮ

ಬ್ರಸಲ್ಸ್ ವಿಮಾನನಿಲ್ದಾಣದಲ್ಲಿ ನೆನ್ನೆ ನಡೆದ ಮಾರಣ ಬಾಂಬ್ ದಾಳಿಯ ಪ್ರಮುಖ ಶಂಕಿತ ನಜೀಮ್ ಲಾಚ್ರೌಯಿಯನ್ನು ಬೆಲ್ಜಿಯಂ ಪೊಲೀಸರು ಬಂಧಿಸಿದ್ದಾರೆ

ಬ್ರಸಲ್ಸ್ ವಿಮಾನ ನಿಲ್ದಾಣ ದಾಳಿಯ ಶಂಕಿತನ ಬಂಧನ: ಬೆಲ್ಜಿಯಂ ಮಾಧ್ಯಮ
ಬ್ರಸಲ್ಸ್ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ ಶಂಕಿತರ ಸಿಸಿಟಿವಿ ದೃಶ್ಯ
Published On :

ಬ್ರಸಲ್ಸ್: ಬ್ರಸಲ್ಸ್ ವಿಮಾನನಿಲ್ದಾಣದಲ್ಲಿ ನೆನ್ನೆ ನಡೆದ ಮಾರಣ ಬಾಂಬ್ ದಾಳಿಯ ಪ್ರಮುಖ ಶಂಕಿತ ನಜೀಮ್ ಲಾಚ್ರೌಯಿಯನ್ನು ಬೆಲ್ಜಿಯಂ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.

ಬ್ರಸಲ್ಸ್ ನ ಆಂಡೆರ್ಲೆಕ್ಟ್ ಜಿಲ್ಲೆಯಲ್ಲಿ ಶಂಕಿತನನ್ನು ಹಿಡಿಯಲಾಗಿದೆ ಎಂದು ಲಾ ದರ್ನಿಯರ್ ದಿನಪತ್ರಿಕೆ ಮತ್ತಿ ಆ ಟಿ ಎಲ್ ಬ್ರಾಡ್ಕ್ಯಾಸ್ಟರ್ ವರದಿ ಮಾಡಿದೆ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಮೂವರು ಶಂಕಿತರ ಪೈಕಿಯಲ್ಲಿ ಬಂಧನವಾಗಿರುವುದು ಒಬ್ಬ ಎಂದು ಕೂಡ ತಿಳಿಯಲಾಗಿದೆ.

ಇದನ್ನು ಅಧಿಕಾರಿಗಳು ಇನ್ನೂ ಧೃಢೀಕರಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.