ಪ್ರಧಾನ ಸುದ್ದಿ

ಪ್ರಧಾನಿ ಮೋದಿ ಭೇಟಿ ಮಾಡಲಿರುವ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಉಪಕುಲಪತಿ ನೇತೃತ್ವದ ಸಮಿತಿ

ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಉಪಕುಲಪತಿ ಮಾಜಿ ಲೆಫ್ಟಿನೆಂಟ್ ಜನರಲಿ ಜಮೀರ್ ಉದ್ದೀನ್ ಷಾ ಮತ್ತು ಮುಸ್ಲಿಂ ಅಧ್ಯಯನ ಮತ್ತು ವಿಶ್ಲೇಷಣಾ ಸಮಿತಿಯ ನಿರ್ದೇಶಕ ಜಾಸಿಮ್

ಪ್ರಧಾನಿ ಮೋದಿ ಭೇಟಿ ಮಾಡಲಿರುವ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಉಪಕುಲಪತಿ ನೇತೃತ್ವದ ಸಮಿತಿ
ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಉಪಕುಲಪತಿ ಮಾಜಿ ಲೆಫ್ಟಿನೆಂಟ್ ಜನರಲಿ ಜಮೀರ್ ಉದ್ದೀನ್ ಷಾ ಮತ್ತು ಮುಸ್ಲಿಂ ಅಧ್ಯಯನ ಮತ್ತು ವಿಶ್ಲೇಷಣಾ ಸಮಿತಿಯ ನಿರ್ದೇಶಕ ಜಾಸಿಮ್ ಮೊಹಮ್ಮದ್ ನೇತೃತ್ವದ ಸಮಿತಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ.

ಈ ಸಮಿತಿಯಲ್ಲಿ ಎಎಂಯುವಿನ ಪ್ರಾಧ್ಯಾಪಕ ಮಾಜಿ ಬ್ರಿಗೇಡಿಯರ್ ಎಸ್ ಎ ಅಲಿ ಮತ್ತು ಶಿಯಾ ಧರ್ಮ ಗುರು ಮೌಲಾನ ಕಾಲ್ಬೆ ಸಾದಿಕ್ ಕೂಡ ಇದ್ದಾರೆ.

ಸದ್ಯಕ್ಕೆ ನ್ಯಾಯಾಲಯದ ಅಂಗಳದಲ್ಲಿರುವ ಎಎಂಯುವಿನ ಅಲ್ಪಸಂಖ್ಯಾತ ಮಾನ್ಯತೆಯ ಮರುಗಳಿಕೆ ಈ ಭೇಟಿಯಲ್ಲಿ ಚರ್ಚೆಯಾಗಲಿರುವ ಒಂದು ವಿಷಯ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.