೫೦೦ ಕೋಟಿಗೂ ಹೆಚ್ಚು ಸಾಲ ವಂಚಿಸಿದ ಸಂಸ್ಥೆಗಳ ಪಟ್ಟಿ ಕೇಳಿದ ಸುಪ್ರೀಂ ಕೋರ್ಟ್
ಬ್ಯಾಂಕ್ ಗಳಿಗೆ ಮಾತು ವಿತ್ತೀಯ ಸಂಸ್ಥೆಗಳಿಗೆ ೫೦೦ ಕೋಟಿಗೂ ಹೆಚ್ಚು ಸಾಲ ಹಿಂತಿರುಗಿಸದೆ ವಂಚಿಸಿರುವ ಸಂಸ್ಥೆಗಳ ಪಟ್ಟಿಯನ್ನು ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕಿಗೆ

ನವದೆಹಲಿ: ಬ್ಯಾಂಕ್ ಗಳಿಗೆ ಮಾತು ವಿತ್ತೀಯ ಸಂಸ್ಥೆಗಳಿಗೆ ೫೦೦ ಕೋಟಿಗೂ ಹೆಚ್ಚು ಸಾಲ ಹಿಂತಿರುಗಿಸದೆ ವಂಚಿಸಿರುವ ಸಂಸ್ಥೆಗಳ ಪಟ್ಟಿಯನ್ನು ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಪಟ್ಟಿಯಲ್ಲಿ, ಕಾರ್ಪೊರೆಟ್ ಸಾಲವನ್ನು ಮರು ರಚಸಿರುವ ಸಂಸ್ಥೆಗಳನ್ನು ಸೇರ್ಪಡಿಸುವಂತೆ ಸೂಚಿಸಿದೆ.
ಮುಖ್ಯ ನ್ಯಾಯಾಧೀಶ ಜಿ ಎಸ್ ಠಾಕೂರ್ ಒಳಗೊಂಡ ನ್ಯಾಯಪೀಠ, ಆರ್ ಬಿ ಐಗೆ ಈ ಆದೇಶ ನೀಡಿದ್ದು ಮುಚ್ಚಿದ ಲಕೋಟೆಯಲ್ಲಿ ವಂಚಕರ ಪಟ್ಟಿ ನೀಡುವಂತೆ ಆದೇಶಿಸಿದೆ.
೨೦೦೩ರಲ್ಲಿ ಕೆಲವು ಅಪನಂಬಿಕಸ್ಥ ಸಂಸ್ಥೆಗಳಿಗೆ ಹುಡ್ಕೋ ಸಾಲ ನೀಡಿರುವುದನ್ನು ಗುರುತಿಸಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


