ಪ್ರಧಾನ ಸುದ್ದಿ

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್

ವೇತನ, ಭತ್ಯೆ ಮತ್ತು ಪಿಂಚಣಿಯಲ್ಲಿ ಶೇ.23.55ರಷ್ಟು ಏರಿಕೆ, ಒಆರ್‍ಒಪಿ ಮಾದರಿಯಲ್ಲೇ ಸಮಾನ ಶ್ರೇಣಿಗೆ ಸಮಾನ ಪಿಂಚಣಿ...

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್
7 ನೇ ವೇತನ ಆಯೋಗದ ಅಧ್ಯಕ್ಷ ನ್ಯಾ. ಅಶೋಕ್ ಕುಮಾರ್ ಮಾಥುರ್ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ವರದಿ ಸಲ್ಲಿಸುತ್ತಿರುವುದು
Published On :
ನವದೆಹಲಿ: ವೇತನ, ಭತ್ಯೆ ಮತ್ತು ಪಿಂಚಣಿಯಲ್ಲಿ ಶೇ.23.55ರಷ್ಟು ಏರಿಕೆ, ಒಆರ್‍ಒಪಿ ಮಾದರಿಯಲ್ಲೇ ಸಮಾನ ಶ್ರೇಣಿಗೆ ಸಮಾನ ಪಿಂಚಣಿ ಯೋಜನೆ ಜಾರಿ...! ಇವು 7ನೇ ವೇತನ ಆಯೋಗದ ವರದಿಯಲ್ಲಿನ ಪ್ರಮುಖ ಅಂಶಗಳು.
ಮುಖ್ಯಾಂಶಗಳು
  • ವೇತನ, ಭತ್ಯೆ ಶೇ.23.55ರಷ್ಟು ಹೆಚ್ಚಳ
  • ಜ.1, 2016ರಿಂದ ಶಿಫಾರಸುಗಳ ಅನುಷ್ಠಾನ
  • ಕನಿಷ್ಠ ವೇತನ ರು.18 ಸಾವಿರ, ಗರಿಷ್ಠ ರು.2.25 ಲಕ್ಷ
  • ವಾರ್ಷಿಕ ವೇತನ ಹೆಚ್ಚಳ ಶೇ.3ರಲ್ಲೇ ಮುಂದುವರಿಕೆ
  • ಪಿಂಚಣಿಯಲ್ಲಿ ಶೇ.24ರಷ್ಟು ಹೆಚ್ಚಳ
  • ಯೋಧರಂತೆ ಕೇಂದ್ರ ಅಧಿಕಾರಿಗಳಿಗೂ ಒಆರ್‍ಒಪಿ ಮಾದರಿ ನೀತಿ ಪ್ರಸ್ತಾಪ
  • ಗ್ರ್ಯಾಚ್ಯುಟಿ ಮಿತಿ ರು.10 ಲಕ್ಷದಿಂದ ರು.20 ಲಕ್ಷಕ್ಕೆ ಏರಿಕೆ, ಡಿಎಯು ಶೇ.50ರಷ್ಟು ಹೆಚ್ಚಿದರೆ ಗ್ರಾಚ್ಯುಟಿ ಶೇ.25ರಷ್ಟು ಹೆಚ್ಚಿಸಲು ಪ್ರಸ್ತಾಪ 
  • ಸದ್ಯ ಸಚಿವ ಸಂಪುಟ ಕಾರ್ಯದರ್ಶಿ ವೇತನ ರು.90 ಸಾವಿರ, ಇನ್ನು ರು.2.5ಲಕ್ಷ
  • ಎನ್‍ಪಿಎಸ್ ಕುಂದುಕೊರತೆಗಳ ಪರಿಹಾರಕ್ಕೆ ಒಂಬುಡ್ಸ್‍ಮನ್ ಸ್ಥಾಪನೆ
  • ಶಾರ್ಟ್ ಸರ್ವಿಸ್ ಕಮಿಷನ್ಡ್ ಆಫೀಸರ್ ಗಳಿಗಾಗಿ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ವರ್ಷದ ಎಕ್ಸಿಕ್ಯುಟಿವ್ ಅಥವಾ ಎಂಟೆಕ್ ಕಾರ್ಯಕ್ರಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.