ಪ್ರಧಾನ ಸುದ್ದಿ

ಪತ್ರಕರ್ತನ ಮೇಲೆ ಹಲ್ಲೆ: ಕಾಶ್ಮೀರದಲ್ಲಿ ಪ್ರತಿಭಟನೆ

ತಮ್ಮ ಸಹೋದ್ಯೋಗಿಯ ಮೇಲೆ ಕೃಷಿ ಸಚಿವರ ಅಂಗರಕ್ಷಕ ಪಡೆಯ ಸದಸ್ಯರು ಕೈಮಾಡಿದ್ದಾರೆ ಎಂದು ಪ್ರಾದೇಶಿಕ ಪತ್ರಕರ್ತರು ಮಂಗಳವಾರ ಶಾಂತಿಯುತವಾದ

ಪತ್ರಕರ್ತನ ಮೇಲೆ ಹಲ್ಲೆ: ಕಾಶ್ಮೀರದಲ್ಲಿ ಪ್ರತಿಭಟನೆ
ಸಾಂದರ್ಭಿಕ ಚಿತ್ರ
Published On :

ಶ್ರೀನಗರ: ತಮ್ಮ ಸಹೋದ್ಯೋಗಿಯ ಮೇಲೆ ಕೃಷಿ ಸಚಿವರ ಅಂಗರಕ್ಷಕ ಪಡೆಯ ಸದಸ್ಯರು ಕೈಮಾಡಿದ್ದಾರೆ ಎಂದು ಪ್ರಾದೇಶಿಕ ಪತ್ರಕರ್ತರು ಮಂಗಳವಾರ ಶಾಂತಿಯುತವಾದ ಪ್ರತಿಭಟನಾ ನಡಿಗೆಯಲ್ಲಿ ಪಾಲ್ಗೊಂಡರು.

ನಗರದ ಕೇಂದ್ರದ ಲಾಲ್ ಚೌಕಿಯಲ್ಲಿ ಮಂಗಳವಾರ ಶ್ರೀನಗರ ಮೂಲದ ಪತ್ರಕರ್ತರು ಪ್ರತಿಭಟನೆ ನಡೆಸಿ ಕೃಷಿ ಸಚಿವ ಗುಲಾಂ ನಭಿ ಹಂಜೂರಾ ಅವರ ಅಂಗರಕ್ಷಕ ಪಡೆಯ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ನಗರದ ಭಾಗ್ ಎ ಮೆಹ್ತಾಬ್ ನಲ್ಲಿ ಕೃಷಿ ಸಚಿವರ ಅಂಗರಕ್ಷಕ ಪಡೆ ತಮ್ಮ ಮತ್ತು ತಮ್ಮ ಪತ್ನಿಯ ಮೇಲೆ ಸೋಮವಾರ ಹಲ್ಲೆ ನಡೆಸಿದ್ದಾರೆ ಪತ್ರಕರ್ತ ಜಾವೇದ್ ಮಲ್ಲಿಕ್ ದೂರಿದ್ದಾರೆ.

ಪ್ರಾದೇಶಿಕ ಮಾಧ್ಯಮದಲ್ಲಿ ಜಾವೇದ್ ಮಲಿಕ್ ಅವರ ಮೇಲೆ ನಡೆದ ಹಲ್ಲೆಯ ಮೇಲೆ ಬಹಳಷ್ಟು ಪ್ರಚಾರ ಆಗಿದ್ದರೂ ಕೃಷಿ ಸಚಿವರಾಗಲಿ ಪೊಲೀಸರಾಗಲೀ ಯಾವುದೇ ಹೇಳಿಕೆಯನ್ನು ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.