೧೨ ಸ್ಮಾರ್ಟ್ ನಗರಗಳಿಗೆ ಪ್ರಸ್ತಾವನೆ ನೀಡಿದ ತಮಿಳು ನಾಡು
ತಮಿಳು ನಾಡಿನಾದ್ಯಂತ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಸ್ಮಾರ್ಟ್ ನಗರಗಳಿಗೆ ನಿಡಬೇಕಿದ್ದ ಪ್ರಸ್ತಾವನೆ ಸಮಯದ ಅವಧಿ ಮೀರಿತ್ತು. ಆದರೆ ಈಗ ಮಂಗಳವಾರ ೧೨ ಸ್ಮಾರ್ಟ್

ನವದೆಹಲಿ: ತಮಿಳು ನಾಡಿನಾದ್ಯಂತ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಸ್ಮಾರ್ಟ್ ನಗರಗಳಿಗೆ ನಿಡಬೇಕಿದ್ದ ಪ್ರಸ್ತಾವನೆ ಸಮಯದ ಅವಧಿ ಮೀರಿತ್ತು. ಆದರೆ ಈಗ ಮಂಗಳವಾರ ೧೨ ಸ್ಮಾರ್ಟ್ ನಗರಗಳಿಗೆ ಪ್ರಸ್ತಾವನೆ ಸಲ್ಲಿಸಿದೆ.
"ರಾಜ್ಯಸರ್ಕಾರ ಇದಕ್ಕಾಗಿ ಹೆಚ್ಚಿನ ಸಮಯಾವಕಾಶ ಬೇಡಿತ್ತು ಮತ್ತು ಸ್ಮಾರ್ಟ್ ಸಿಟಿ ಮಿಶನ್ ಯೋಜನೆಯಡಿ ಎಲ್ಲ ೧೨ ನಗರಗಳು ಮತ್ತು ಪಟ್ಟಣಗಳಿಗೆ ಇಂದು ಪ್ರಸ್ತಾವನೆ ಸಲ್ಲಿಸಿದೆ" ಎಂದು ನಗರಾಭಿವೃದ್ಧಿ ಸಚಿವಾಲಯದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಈ ಸ್ಮಾರ್ಟ್ ಸಿಟಿ ಮಿಶನ್ ನಲ್ಲಿ ಒಳಗೊಂಡ ೧೨ ನಗರಗಳು ಇಂತಿವೆ: ತಿರುಚಿರಪಲ್ಲಿ, ತಿರುನೈವೇಲಿ, ಡಿಂಡಗಲ್, ತಂಜಾವೂರ್, ತಿರುಪ್ಪೂರ್, ಸೇಲಮ್, ವೆಲ್ಲೂರು, ಕೊಯಂಬತ್ತೂರು, ಮಧುರೈ, ಈರೋಡ್, ತೂತುಕುಡಿ ಮತ್ತು ಚೆನ್ನೈ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


